ಪ್ರೀತಿ ನೀ ಹುಟ್ಟೋದೆಲ್ಲಿ

 

ಹೇಳು ನೀ ಯಾರು ನನಗೆ?. .

ಒಲವು.. ಪ್ರತಿ ಮನದ ಮನೆಯ ಅತಿಥಿ.. ಕಣ್ಣ ಸನ್ನೆಯ ಸಲಿಗೆಯಲೆ ಬದುಕನ್ನೆ ಸುಲಿಗೆ ಮಾಡುವ ಅಪರಿಚಿತ ಆಗಂತುಕ. ಕನಸುಗಳ ಸುರಿದು ಭಾವಗಳ ದೋಚಿ, ಜೀವ ಜೀವನಕ್ಕಂಟುವ ನಂಟು ಪ್ರೀತಿ.



Comments

Popular posts from this blog

ಈ ಜಗದಲಿ ನಾನ್ಯಾರು?

ಭಾವಗಳ ಬಚ್ಚಿಟವನು...

ಮಾತು ಮರೆತವರು..